ಶ್ರೀ. ವಿ. ಕೃಷ್ಣ ಅವರ ಕನ್ನಡ - ಇಂಗ್ಲಿಷ್ ನಿಘಂಟು
“Alar”
V. Krishna's Kannada → English dictionary
ಇಣಕು
♪ iṇaku
verb
=
ಇಣಿಕು
.
ಇಣಿಕು
♪ iṇiku
verb
to look through a small opening or from a place of hiding; to peer slyly or secretly; to peep.
ಇಣಿಕಿಕ್ಕು
iṇikikku =
ಇಣಿಕು
;
ಇಣಿಕಿಣಿಕು
iṇkiṇiku = (dupl. of)
ಇಣಿಕು
;
ಇಣಿಕಿನೋಡು
iṇkinōḍu =
ಇಣಿಕು
.
ಇಣುಕು
♪ iṇuku
verb
=
ಇಣಿಕು
.
ಪದಕೋಶ (Glossary)
ಬಗ್ಗೆ (About)