ಶ್ರೀ. ವಿ. ಕೃಷ್ಣ ಅವರ ಕನ್ನಡ - ಇಂಗ್ಲಿಷ್ ನಿಘಂಟು
“Alar”
V. Krishna's Kannada → English dictionary
ಈವೊತ್ತು
♪ īvottu
noun
=
ಈವತ್ತು
1.
ಈವೊತ್ತಿಗೇನೋ
,
ನಾಳೆಗೇನೋ
ಎಂಬಂತಿರು
īvottigēnō, nāḷegēnō embantiru to have no definite source of income for living.
ಈವೊತ್ತು
♪ īvottu
adverb
=
ಈವತ್ತು
2.
ಇವೊತ್ತು
♪ ivottu
noun
the present day; today.
ಇವೊತ್ತು
♪ ivottu
adverb
on or during the present day.
in the present time or age; nowadays.
ಇವತ್ತು
♪ ivattu
noun
the present day; today.
ಈವತ್ತು
♪ īvattu
adverb
(correctly
ಈ
ಹೊತ್ತು
) 1. on or during the present day.
in the present time or age; nowadays.
ಈವತ್ತು
♪ īvattu
noun
(correctly
ಈ
ಹೊತ್ತು
) the present day; to-day.
ಇವತ್ತು
♪ ivattu
adverb
(correctly,
ಈ
ಹೊತ್ತು
) 1. on or during the present day.
in the present time or age; nowadays.
ಪದಕೋಶ (Glossary)
ಬಗ್ಗೆ (About)